JanapadaSongs

26723662

ಜನಪದ ಗೀತೆಗಳು' ನಮ್ಮ ಎಲ್ಲಾ ಕನ್ನಡ ಸಂಗೀತವನ್ನು ಸ್ವಂತ ಶೈಲಿಯಲ್ಲಿ ಮರುಸೃಷ್ಟಿಸುವ ಲೋಕ ಜನಪದ ಲೋಕ. 'ಜಾನಪದ ಸಾಹಿತ್ಯ, ಸಂಗೀತ, ನೃತ್ಯ, ಉತ್ಸವಗಳು, ಶಿಲ್ಪಕಲೆ ಮತ್ತು ಜೀವನಶೈಲಿ' ಈ ರೀತಿಯಲ್ಲಿ ನಿಮ್ಮ ಕಲೆಯನ್ನು ಹೊರತರವುದು. "1. ನಿಮ್ಮ ವೀಡಿಯೊಗಳಲ್ಲಿ ಯಾವುದೇ Likee Sticker ಮತ್ತು Effects ಹೆಚ್ಚು ಬಳಸಲು ಪ್ರಯತ್ನಿಸಿ. 2. ವೀಡಿಯೊಗಳನ್ನು ರಚಿಸುವಾಗ ನಿಮ್ಮ ಊರಿನ ಸ್ವಂತ ಸಾಂಪ್ರದಾಯಿಕ ಶೈಲಿಗಳು ಅಥವಾ ವಿಷಯಗಳನ್ನು ಆಯ್ಕೆ ಮಾಡಿ. 3. ದಕ್ಷಿಣ ಭಾರತದ ಯಾವುದೇ ಭಾಷೆಗಳಲ್ಲಿನ ಜನಪದ ಸಂಗೀತವನ್ನು ಬಳಸಿ. 4. ಒಳಾಂಗಣ/ಹೊರಾಂಗಣ ಎರಡೂ ಸ್ವಚ್ಚ ಹಾಗೂ ಸ್ಪಷ್ಟ ಮತ್ತು ಉತ್ತಮ ಹಿನ್ನೆಲೆ ಹೊಂದಿರುವ ವೀಡಿಯೊಗಳನ್ನು ಮೊದಲು ಶಿಫಾರಸು ಮಾಡಬಹುದು!"